ಕವನ : ಜೀWon

ಜೀWon


ಹುಟ್ಟಿಗಾಗಿ ಹೋರಾಟ
ಸಾಯದೇ ಇರುವುದಕೆ ಹೋರಾಟ
ಹುಟ್ಟು ಸಾವುಗಳ ಮಧ್ಯೆಯೂ
ಜೀವಿಸುವುದರ ಹೋರಾಟ
ಇಷ್ಟು ಸಾಲುವುದಿಲ್ಲ ಎಂಬ ಹುಂಬತನ
ಬೇಡದೆ ಇರುವ ವಿಚಾರಗಳಿಗೂ ಹೋರಾಟ
ಇಷ್ಟೇನಾ ಜೀವನ?
ಪರಸ್ಪರ ಪ್ರೀತಿಸಿ, ಆನಂದಿಸಿ
ಜೀವನದ ಪ್ರತಿ ಕ್ಷಣಗಳನು ಅನುಭವಿಸಿ
ಹೀಗೂ ಬದುಕಬಹುದೆಂದು ತೋರಿಸಿ
ಜೀವನ ದಾರಿಯಾಗಿರುಹುದು
ಅದರಲ್ಲಿ ದಾರಿದೀಪವಾಗಿರಿ!

Comments

Popular posts from this blog

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

ಮಾದೇಶ್ವರನ ಬರಹ